ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಯಾಗಿರುವ ಸಂಸದ ಡಿವಿ ಸದಾನಂದ ಗೌಡ ಬುಧವಾರ ಬೆಳಿಗ್ಗೆ ಜಿಕೆವಿಕೆ ಕ್ಯಾಂಪಸ್, ಸಹಕಾರ ನಗರ, ಟಾಟಾ ನಗರ ಮತ್ತು ವಿದ್ಯಾರಣ್ಯಪುರಗಳಲ್ಲಿ ವ್ಯಾಪಕ ಪ್ರಚಾರ ನಡೆಸಿದರು.
Bengaluru north BJP candidate DV Sadananda Gowda slams for sending a person to question him in Byatarayanapura campaign.